
ಮೈಂಟೆನೆನ್ಸ್ ರಿಕ್ವಾಯರ್ಡ್
ಚಾರ್ಲಿ, ಮಹಿಳಾ ಸಿಬ್ಬಂದಿಯ ಗ್ಯಾರೇಜಿನ ಅತೀ ಸ್ವಾಭಿಮಾನಿ ಮಾಲಕಿ. ಗ್ಯಾರೇಜ್ ಎದುರು ರಸ್ತೆಯಲ್ಲೇ ಆಕರ್ಷಕ ಕಾರ್ಪೊರೇಟ್ ಪ್ರತಿಸ್ಪರ್ಧಿ ಶಾಖೆ ತೆರೆದಾಗ, ತನ್ನ ಭವಿಷ್ಯದ ಯೋಜನೆ ಬದಲಿಸಲು ಒತ್ತಾಯಿಸಲ್ಪಡುತ್ತಾಳೆ. ಸಾಂತ್ವನಕ್ಕಾಗಿ ಅನಾಮಿಕ ಆನ್ಲೈನ್ ವಿಶ್ವಾಸಾರ್ಹ ಗೆಳೆಯನ ಮೊರೆ ಹೋಗುವಳು - ಆತ ವ್ಯಾಪಾರಕ್ಕೆ ಭೀತಿಯಾಗಿರುವ ಪ್ರತಿಸ್ಪರ್ಧಿ ಬೋ ಎಂದು ತಿಳಿಯದೆ. ಆನ್ಲೈನ್ ಹಾಗೂ ಆಫ್ಲೈನ್ ಎರಡರಲ್ಲೂ ಅವರ ನಡುವೆ ಪ್ರೀತಿ ಬೆಳೆದಾಗ, ಸತ್ಯ ಎಲ್ಲವನ್ನೂ ಛಿದ್ರಗೊಳಿಸುವ ಭೀತಿ ಒಡ್ಡುತ್ತದೆ.
- ವರ್ಷ: 2025
- ದೇಶ: United States of America, United Kingdom
- ಪ್ರಕಾರ: Romance, Comedy
- ಸ್ಟುಡಿಯೋ: Amazon MGM Studios, Future Artists Entertainment, Luber-Roklin Entertainment
- ಕೀವರ್ಡ್: car mechanic, romcom
- ನಿರ್ದೇಶಕ: Lacey Uhlemeyer
- ಪಾತ್ರವರ್ಗ: Madelaine Petsch, Jacob Scipio, Katy O'Brian, Naomi J. Ogawa, Madison Bailey, Jim Gaffigan